Tuesday, October 26, 2021
HomeFlightsಪ್ರಯಾಣಿಕರೇ ಗಮನಿಸಿ ! ಸ್ಪೈಸ್ ಜೆಟ್ ನಿಂದ ಕೇವಲ 999ರೂ ನಲ್ಲಿ ವಿಮಾನ ಟಿಕೆಟ್ -...

ಪ್ರಯಾಣಿಕರೇ ಗಮನಿಸಿ ! ಸ್ಪೈಸ್ ಜೆಟ್ ನಿಂದ ಕೇವಲ 999ರೂ ನಲ್ಲಿ ವಿಮಾನ ಟಿಕೆಟ್ – ಮೆಗಾ ಮಾನ್ಸೂನ್ ಸೇಲ್

ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ ತನ್ನ ಅತಿದೊಡ್ಡ ರಿಯಾಯಿತಿ ಟಿಕೆಟ್ ಯೋಜನೆಯನ್ನು ಘೋಷಿಸಿದೆ. ಮೆಗಾ ಮಾನ್ಸೂನ್ ಸೇಲ್ ನಲ್ಲಿ ಅತೀ ಕಡಿಮೆ ಬೆಲೆಯಲ್ಲಿ ವಿಮಾನ ಟಿಕೆಟ್ ಮಾರಾಟ ಆರಂಭಿಸಿದೆ.

ಸ್ಪೈಸ್ ಜೆಟ್ ದೇಶಿ ಮಾರ್ಗಗಳ ಮಧ್ಯದ ಪ್ರಯಾಣಕ್ಕಾಗಿ ಆರಂಭಿಕ ದರ ಕೇವಲ ರೂ. 999 (ಎಲ್ಲ ಸೇವೆ ಒಳಗೊಂಡು) ಬೆಲೆಯಲ್ಲಿ ಸೀಟುಗಳನ್ನು ಈ ರಿಯಾಯಿತಿ ಆಫರ್ ಅಡಿಯಲ್ಲಿ ಮಾರಾಟ ಮಾಡುತ್ತಿದೆ. ಇದರ ಜೊತೆಗೆ ಪ್ರಯಾಣಿಕರಿಗೆ 1000 ರೂ ಮೌಲ್ಯದ ವೌಚರ್ ಕೂಡ ಸಿಗಲಿದೆ.

ಬೆಳಗಾವಿ ಯಿಂದ ಹೈದರಾಬಾದ್ ಗೆ ಕೇವಲ 999 ರೂ ನಲ್ಲಿ ಪ್ರಯಾಣ :

ಸ್ಪೈಸ್ ಜೆಟ್ ನ ಮೆಗಾ ಮಾನ್ಸೂನ್ ಸೇಲ್ ನಲ್ಲಿ ಬೆಳಗಾವಿಯಿಂದ ಹೈದರಾಬಾದ್ ಗೆ ಕೇವಲ ರೂ.999 ರಲ್ಲಿ ಪ್ರಯಾಣಿಸಬಹುದು. ಬೆಳಗಾವಿ-ಹೈದರಾಬಾದ್-ಬೆಳಗಾವಿ ಪ್ರಯಾಣಕ್ಕೆ ಕೇವಲ 1999 ರೂ.

ಬುಕಿಂಗ್ ಅವದಿ –

ಪ್ರಯಾಣಿಕರು ಇದೇ ಆಗಸ್ಟ್ 1 ರಿಂದ ಮಾರ್ಚ್31, 2022 ರ ತನಕ ಪ್ರಯಾಣ ಮಾಡಲು ಅಡ್ವಾನ್ಸ್ ಬುಕಿಂಗ್ ಮಾಡಬಹುದು. ಟಿಕೆಟ್ ಬುಕ್ ಮಾಡಲು ಇದೇ ಜೂನ್ 30 ಕೊನೆಯ ದಿನಾಂಕವಾಗಿದೆ.

ಬುಕ್ ಮಾಡಿಲು – www.spicejet.com ಗೆ ಬೇಟಿ ನೀಡಿ

RELATED ARTICLES
- Advertisment -