ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾಡಳಿತ ಬೆಳಗಾವಿ ರವರ ಸಹಯೋಗದಲ್ಲಿ ಬೆಳಗಾವಿ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗಾಗಿ ದಿನಾಂಕ. 13.08.2021 ರಂದು ಉದ್ಯೋಗ ಮೇಳವನ್ನು ಶ್ರೀ. ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ, ಕೈಗಾರಿಕಾ ತರಬೇತಿ ಸಂಸ್ಥೆ, ಶಿವಬಸವ ನಗರ, ಬೆಳಗಾವಿಯಲ್ಲಿ ಆಯೋಜನೆ ಮಾಡಲಾಗಿತ್ತಿದೆ.
ಈ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಸುಮಾರು 27 ಕಂಪನಿಗಳು ಉದ್ಯೋಗಿಗಳ ಆಯ್ಕೆಗಾಗಿ ಭಾಗವಹಿಸುತ್ತಿದ್ದು, ಕಾರಣ, ಎಸ್.ಎಸ್.ಎಲ್.ಸಿ, ಐ.ಟಿ.ಐ, ಡಿಪ್ಲೊಮಾ, ಪಿ.ಯು.ಸಿ, ಪದವಿ ಹೊಂದಿದ ಯುವಕ/ಯುವತಿಯರು ಈ ಉದ್ಯೋಗ ಮೇಳದಲ್ಲಿ ತಮ್ಮ ವಿದ್ಯಾರ್ಹತೆಯ ದಾಖಲಾತಿಗಳೊಂದಿಗೆ ಭಾಗವಹಿಸಿ, ಉದ್ಯೋಗ ಮೇಳದ ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದೆ.
Read More : Belagavi Smart City Ltd recruitment- 2021
ಜಿಲ್ಲೆಯ ಉದ್ಯೋಗಕಾಂಕ್ಷಿತ ಯುವಕ/ಯುವತಿಯರು ಅಗಸ್ಟ್ 12ರ ಒಳಗಾಗಿ ಗೂಗಲ್ ಲಿಂಕ್ https://tinyurl.com/bgvjobmela ನಲ್ಲಿ ನೊಂದಾಯಿಸಿಕೊಂಡು, ಉದ್ಯೋಗಮೇಳದಲ್ಲಿ ತಮ್ಮ ವಿದ್ಯಾರ್ಹತೆ ದಾಖಲಾತಿಗಳೊಂದಿಗೆ ಭಾಗವಹಿಸಿ ಉದ್ಯೋಗ ಮೇಳದ ಸದುಪಯೋಗವನ್ನು ಪಡೆದುಕೊಳ್ಳಬೇಕು.