ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರವು ಅಭಿವೃದ್ಧಿಪಡಿಸಿರುವ ಬಡಾವಣೆಯಲ್ಲಿ ಮೂಲೆ ಹಾಗೂ ಬಿಡಿ ನಿವೇಶನಗಳ ಇ/ಎಮ್ ಹರಾಜು ಪ್ರಕಟಣೆ
ಇ-ಹರಾಜಿನಲ್ಲಿ ಭಾಗವಹಿಸಲು ಹೆಚ್ಚಿನ ಮಾಹಿತಿಗಾಗಿ ನಿವೇಶನಗಳ ವಿವರಕ್ಕೆ ಸಂಪರ್ಕಿಸಬಹುದಾದ ಅಂತರ್ಜಾಲ https://eproc.karnataka.gov.in .
ಇ-ಹರಾಜಿನಲ್ಲಿ ಭಾಗವಹಿಸಲು ಪಾವತಿ ಮಾಡಬೇಕಾದ ಇ ಎಂ ಡಿ ಹಣ 50,000 ರೂ.
35 + 43 + 43 = ರಾಮತೀರ್ಥ ನಗರ ವಿನ್ಯಾಸದಲ್ಲಿ ನಿವೇಶನಗಳ ವಿವರ
- Advertisement -





ಇ-ಹರಾಜಿನ ಷರತ್ತು ನಿಯಮ ನಿಬಂಧನೆಗಳು ಕೆಳಕಂಡಂತಿವೆ: 1 ಈ ಹರಾಜಿನಲ್ಲಿ ಭಾಗವಹಿಸುವರು ಭಾರತೀಯ ಪ್ರಜೆಯಾಗಿರಬೇಕು.
2,ವಿಳಾಸದ ಸಾಬೀತಿಗಾಗಿ ಗೆಜೆಟೆಡದ ಅಧಿಕಾರಿ/ನೋಟರಿಯವರಿಂದ ಭಾರತೀಯ ಅನಿವಾಸಿಯಾಗಿದ್ದಲ್ಲಿ 22) ಪಾಸಪೋರ್ಟ 0) ವಿಶಿಷ್ಟ ಗುರುತಿನ ಸಂಖ್ಯೆ. (ಆಧಾರ),(ಎಸ್ಆರ್ಆಯ್) ಏಜೆನ್ಸಿ ಕಛೇರಿಯಿಂದ ದೃಢೀಕೃತಗೊಂಡ ಕೆಳಕಂಡ ದಾಖಲೆಗಳಲ್ಲಿ ಒಂದನ್ನು ಸಲ್ಲಿಸಬೇಕು. ಎ) ಮತದಾರರ ಗುರುತಿನ ಚೀಟಿ ಬಿ) ವಾಹನ ಚಾಲನೆ ಪರವಾನಿಗೆ
3. ಸ್ಕ್ಯಾನ್ ಸಂಖ್ಯೆ (ಗೆಜೆಟ್ ಅಧಿಕಾರಿ/ನೋಟರಿಯಿಂದ ಭಾರತೀಯ ಅನಿವಾಸಿಯಾಗಿದ್ದಲ್ಲಿ, ಎಂಬೆಸ್ಸಿ ಕಛೇರಿಯಿಂದ ದೃಢೀಕೃತಗೊಂಡಿರಬೇಕು) 4. ಭಾವಚಿತ್ರದ ಗುರುತು (ಗೆಜೆಟ್ ಅಧಿಕಾರಿ/ನೋಟರಿಯಿಂದ ಭಾರತೀಯ ಅನಿವಾಸಿಯಾಗಿದ್ದಲ್ಲಿ, ಎಂಬ ಕಛೇರಿಯಿಂದ ದೃಢೀಕೃತಗೊಂಡಿರಬೇಕು) 5, ರುಜು ನಮೂನೆ (ಗಜೆ ಅಧಿಕಾರಿ/ನೋಟರಿಯಿಂದ ಭಾರತೀಯ ಅನಿವಾಸಿಯಾಗಿದ್ದಲ್ಲಿ ಎಂಬೆ ಕಛೇರಿಯಿಂದ ದೃಢೀಕೃತಗೊಂಡಿರಬೇಕು – ನಿಗದಿಪಡಿಸಿದ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಿರಿ. 15. ಇ-ಮೇಲ್ ವಿಳಾಸ
7, ಮೊಬೈಲ್ ದೂರವಾಣಿ ಸಂಖ್ಯೆ 8. ಸ್ಥಿರ ದೂರವಾಣಿ ಸಂಖ್ಯೆ 9. ಪಾಲುದಾರ ಸಂಸ್ಥೆಯ ಹರಾಜಿನಲ್ಲಿ ಭಾಗವಹಿಸಬಹುದಾಗಿದೆ. ಹೀಗೆ ಭಾಗವಹಿಸುವ ಪಾಲಿದಾರ ಸಂಸ್ಥೆಯು ಹರಾಜಿನಲ್ಲಿ ಭಾಗವಹಿಸುವ ಮುನ್ನ ತಮ್ಮ ಪಾಲುದಾರಿಕೆ ಸಂಸ್ಥೆಯ ನೊಂದಾವಣೆಯನ್ನು ಭಾರತ ದೇಶದಲ್ಲಿ ಮಾಡಿಕೊಂಡಿರಬೇಕು. 10, ಆಪ್ರಾಪ್ತ ವಯಸ್ಕರು, ತಮ್ಮ ಪಾಲಕರ/ ಹತ್ತಿರದ ಸ್ನೇಹಿತರ ಮೂಲಕ ಹರಾಜಿನಲ್ಲಿಭಾಗವಹಿಸಬಹುದು. II. ಹರಾಜಿನ ನಿವೇಶನಗಳಿಗೆ ಸಂಬಂಧಿಸಿದ ಎಲ್ಲ ಕಾನೂನು ಪ್ರಕರಣಗಳು ಸಿಲ್ ನ್ಯಾಯಾಲಯ ಬೆಳಗಾವಿ ವ್ಯಾಪ್ತಿಗೆ ಒಳಪಡುತ್ತದೆ,
12. ಇ.ಎಂ.ಡಿ. ಮೊತ್ತ ರೂ. 50,000 (ರೂ. ಐವತ್ತು ಸಾವಿರ ಮಾತ್ರ) ಪ್ರತಿ ನಿವೇಶನಕ್ಕೆ ನಿಗದಿಗೊಳಿಸಿದೆ. 13, ಇ.ಎಂ.ಡಿ. ಮೊತ್ತ ಮತ್ತು ಇ-ಹರಾಜಿನ ಶುಲ್ಕವನ್ನು ಪ್ರೊಕ್ಯೂರಮೆಂಟ ಪೋರ್ಟಲ ಮೂಲಕ ಆಯ್ ವೈಸಿಆಯ್ಸಿಆಯ್ (ICICI) ಟ್ಯಾಂಕಿಗೆ ಬಿಡ್ಡುದಾರರೇ ಕಡ್ಡಾಯವಾಗಿ ತಮ್ಮ ಹೆಸರಿನಲ್ಲಿ ಪಾವತಿ ಮಾಡಬೇಕು. 14. ಬಿಡ್ಡುದಾದರು ಪ್ರತಿ ಚದರ ಅಡಿಗೆ ಕನಿಷ್ಟ ರೂ.50/-ರಂತೆ ಬೇಡತಕ್ಕದ್ದು, 15, ಯಶಸ್ವಿ ಬಿಡದಾರರು 25% ರಷ್ಟು ಬಡ್ ಮೊತ್ತವನ್ನು ಮುಂಗಡ ಹಣ ರೂ. 50000/- ಗಳನ್ನು ಹೊರತುಪಡಿಸಿ, ಬಿಡ್ಡುದಾರರೇ ಕಡ್ಡಾಯವಾಗಿ ತಮ್ಮ ಹೆಸರಿನಲ್ಲಿಯೇ ಇ-ಹರಾಜು ಮುಕ್ತಾಯಗೊಂಡ ಅವಧಿಯ 12 ಗಂಟೆಗೆ ಅಥವಾ ಅದರೊಳಗಾಗಿ ಕೆಳಕಂಡ ಬ್ಯಾಂಕ್ ಖಾತೆಗೆ ಪಾವತಿ ಮಾಡಬೇಕು, ಬಿಡ್ಡುದಾರರು ಅವರ ಹೆಸರು, ಬಿಡ್ ಮಾಡಿದ ನಿವೇಶನ ಸಂಖ್ಯೆ ಮತ್ತು ಬಡಾವಣೆಯ ಹೆಸರನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು, ಹಾಗೂ ಯಶಸ್ವಿ ಬಿಡ್ಡುದಾರರು ಶೇ 25 ರಷ್ಟು ಮೊಬಲಗನ್ನು ನಿಗಧಿತ ಅವಧಿಯೊಳಗಾಗಿ ಭರಿಸದಿದಲ್ಲಿ ಮುಂಗಡ ಹಣ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಬ್ಯಾಂಕಿನ ಹೆಸರು: ಆರ್ಬಿಎಲ್ ಬ್ಯಾಂಕ್, ಕ್ಲಬ್ ರಸ್ತೆ ಬೆಳಗಾವಿ, ಖಾತದಾರರ ಹೆಸರು (ಅಕೌಂಟಿ ಹೋಲ್ಡರ): ಆಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರ, ಬೆಳಗಾವಿ do: 309007328163
- Advertisement -
ಪಾವತಿಯ ರೀತಿ: ಆರ್ಟಿಜಿಎಸ್(ಎನ್ಇಎಫ್ಟಿ
ಐಎಫ್ಎಸ್ಸಿ ಕೋಡ ಸಂಖ್ಯೆ. RATNC000024
16, ಬಿಡ್ದಾರರು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ಮೂಲೆ ಹಾಗೂ ವಾಣಿಜ್ಯ ನಿವೇಶನಗಳ ವಿಲೇವಾರಿ) ನಿಯಮಗಳು 1991 ರ ನಿಯಮಾವಳಿಗಳನ್ನು ಪಾಲಿಸಬೇಕಾಗುತ್ತದೆ. (ಸದರ ನಿಯಮದ ವಿವರಗಳನ್ನು ಇ-ಹರಾಜಿನ ದಾಖಲೆಯ ಭಾಗವಾಗಿ ಲಗತ್ತಿಸಲಾಗಿದೆ.)
17. ಆದಾಯ ತೆರಿಗೆ ಕಾಯ್ದೆ 1961 ರ ಕಲಂ 94 ಐಎ ಪ್ರಕಾರ ಹರಾಜು ನಿರ್ದೇಶನದ ಒಟ್ಟು ಮೌಲ್ಯವು ರೂ 50 ಲಕ್ಷ ಮೀರಿದ ಪ್ರಕರಣಗಳಲ್ಲಿ ಯಶಸ್ವಿ ಬಿಡ್ಡುದಾರರು ನಿವೇಶನದ ಒಟ್ಟು ಮೌಲ್ಯದಲ್ಲಿ ಶೇ. 1 ರಷ್ಟು ಮೌಲ್ಯವನ್ನು ಕಟಾಯಿಸಿ ಆದಾಯ ತೆರಿಗೆ ಇಲಾಖೆಗೆ ಪಾವತಿಸತಕ್ಕದ್ದು,
18. ಯಶಸ್ವಿ ಬಿಡ್ಡುದಾರರ ಬಿಡ್ಡನ್ನು ಪುರಸ್ಕರಿಸುವ ಅಥವಾ ತಿರಸ್ಕರಿಸುವ ಹಕ್ಕನ್ನು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರವು ಕಾಯ್ದಿರಿಸಿಕೊಂಡಿದೆ. 19. ಇ-ಹರಾಜಿನಲ್ಲಿ ಭಾಗವಹಿಸುವ ವಿಧಾನಗಳನ್ನು ತಿಳಿಯಲು ಪ್ರಾಧಿಕಾರದ ಕೇಂದ್ರ ಕಛೇರಿಯಾದ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ, ಆಶೋಕ ನಗರ, ಬೆಳಗಾವಿಯಲ್ಲಿ ಕಛೇರಿ ಸಮಯದಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ, ದೂರವಾಣಿ ಸಂಖ್ಯೆ 0831-2470342, 20, ಇ-ಹರಾಜು ಕೊನೆಯ ಕ್ಷಣದಲ್ಲಿ ಬರುತ್ತಿರುವ ಬಿಲ್ಲುಗಳಿಗೆ ಜಿಲ್ಲಾ ಟೈಮ್ 5 ನಿಮಿಷಗಳ ಕಾಲ ವಿಸ್ತರಣೆಯಾಗಿರುತ್ತದೆ.
ಉದಾ: ಇ-ಹರಾಜಿನಲ್ಲಿ ಪಾಲ್ಗೊಳ್ಳಲು, ಆಸಕ್ತಿ ವ್ಯಕ್ತಪಡಿಸಲು ಅಂತಿಮ ಸಮಯ 4,00 ಎಂದಿದ್ದಲ್ಲಿ ಅದನ್ನು
3.57 ಗಂಟೆಗಳಿಂದ ಪ್ರಾರಂಭಿಸಿ, 4.02 ಗಂಟೆಗಳ ವರೆಗೆ ಅವಧಿ ವಿಸ್ತರಣೆಯಾಗುರುತ್ತದೆ ಮತ್ತೆ ಯಾರಾದರೂ
ಬಿಡ್ಡದಾರರೂ ಬಿಡ್ಡನ್ನು 4,01 ಗಂಟೆಗೆ ಮಾಡಿದ್ದಲ್ಲಿ 4,06 ವರೆಗೆ ಅವಧಿ ವಿಸ್ತರಣೆಯಾಗುತ್ತದೆ.
21. ಬ್ಯಾಂಕ್ ಸೇವಾ ಶುಲ್ಕ ಇತ್ಯಾದಿಗಳನ್ನು ಬಿಡ್ಡುದಾರರೇ ಭರಿಸತಕ್ಕದ್ದು. 22. ಅಖೈರು ಬಿಡ್ಡಾದ ನಂತರ ಸದರಿ ಬಿಡ್ಡನ್ನು ಅಂಗೀಕರಿಸುವ ಅಥವಾ ಯಾವುದೇ ಕಾರಣ ನೀಡದೇ ತಿಳುವಳಿಕೆ ನೀಡದೇ ತಿರಸ್ಕರಿಸುವ ಹಕ್ಕನ್ನು ಆಯುಕ್ತರು, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ, ಬೆಳಗಾವಿ ಇವರು ಹೊಂದಿರುತ್ತಾರೆ. 23, .ನಿವೇಶನಗಳ ಸ್ಥಳ, ವಿವರಕ್ಕೆ ಮತ್ತು ಇತರ ಮಾಹಿತಿಗಳಿಗೆ https://eproc.karnataka.gov.in ಲಾಗಿನ ಅಗಿ ಅಥವಾ ಪ್ರಾಧಿಕಾರದ ವೆಬ್ಸೈಟ್ನಲ್ಲಿ https://belgaumbuda.org ರಲ್ಲಿ ಪಡೆಯಬಹುದು,
24. ಹರಾಜಿನಲ್ಲಿ ವಿಫಲರಾದವರಿಗೆ ಹರಾಜು ಅಂತಿಮಗೊಳಿಸಿದ ನಂತರ, ಇಂ,ಎಂ.ಡಿ. ಮೊತ್ತವನ್ನು ಹಿಂದಿರುಗಿಸಲಾಗುವುದು, 25. ಇ-ಹರಾಜು ಕುರಿತು ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ಇ-ಗವರ್ನನ್ಸ್, ಹೆಲ್ಪ ಡೆಸ್ಟ ನಂ. 08025501215 ಅನ್ನು ಸಂಪರ್ಕಿಸುವುದು,