ಮುಖ್ಯ ಪೈಪ್ ಲೈನ್‌ನಲ್ಲಿ ಕೆಯುಡಬ್ಲ್ಯೂ ಎಸ್‌ಡಿಬಿ ರಿಪೇರಿ ಕಾರ್ಯಕ್ಕಾಗಿ ಸೆಟ್‌ನ್ ಮಾಡುವುದರಿಂದ ಬೆಳಗಾವಿ ನಗರಕ್ಕೆ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ.
ಮುಖ್ಯ ಕಚ್ಚಾ ನೀರಿನ ಪೈಪ್ ಲೈನ್ 1168 ಎಂ.ಎಂ.ಎಂ.ಎಸ್ ಲೈನ್ ಸೋರಿಕೆ ಉಂಟಾಗಿದ್ದು, ಸದರಿ ರಿಪೇರಿ ಕೆಲಸವನ್ನು ಈ ಕೆಲಸವನ್ನು ಕೆಯುಡಬ್ಲ್ಯೂ ಎಸ್ & ಡಿಬಿ ಕಾರ್ಯಕೈಗೊಳ್ಳಲು ಸುಮಾರು 6 ರಿಂದ 8 ಗಂಟೆಗಳ ಸಮಯ ಬೇಕಾಗಿರುವುದರಿಂದ ದಿನಾಂಕ 19/01/2022 ರಂದು ಬೆಳಿಗ್ಗೆ 6 ರಿಂದ ಸೆಟ್ ಡೌನ್ ಮಾಡಲು ನಿರ್ಧರಿಸಲಾಗಿದೆ.
ಕಾರಣ ದಿನಾಂಕ : 19/04/2022 ಮತ್ತು 10/04/2022 ರಂದು ಎರಡು ದಿವಸ ಬೆಳಗಾವಿ ನಗರಕ್ಕೆ 24×7 ಪ್ರಾತ್ಯಕ್ಷಿಕ ವಲಯ ಸಹಿತ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಾಯ ಉಂಟಾಗಲಿದ್ದು, ಇಂತಹ ಅನಿವಾರ್ಯ ಸಮಯದಲ್ಲಿ ಸಾರ್ವಜನಿಕರು ಎಲ್ & ಟಿ ಯೊಂದಿಗೆ ಸಹಕರಿಸಲು ಕೋರಿದ್ದಾರೆ.