ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇರೆಗೆ ತಾಲೂಕು ಪಂಚಾಯತಿಗಳಿಗೆ ಒಂದರಂತೆ 14 Administrative Assistant ಹುದ್ದೆ, ತಾಲೂಕ ಪಂಚಾಯತ ಮೂಡಲಗಿ ಹಾಗೂ ಕೃಷಿ/ರೇಷ್ಮೆ ಇಲಾಖೆ ಬೆಳಗಾವಿ ಒಂದರಂತೆ ಒಟ್ಟು 2 ಗಣಕ ಯಂತ್ರ ನಿರ್ವಾಹಕರ ಹುದ್ದೆಗಳಿಗೆ ಜಿಲ್ಲಾ ಮಟ್ಟದಲ್ಲಿ ಎಂ ಕೆ ಬೆಳವಡಿ ಮಾನವ ಸಂಪನ್ಮೂಲ ಸಂಸ್ಥೆಯ ಮೂಲಕ ಅರ್ಜಿ ಆಹ್ವಾನಿಸಬೇಕಾಗಿರುತ್ತದೆ. ಆದ್ದರಿಂದ ಸದರಿ ಹುದ್ದೆಗೆ ಆನ್‌ಲೈನ ಮೂಲಕ ಅರ್ಜಿ ಸಲ್ಲಿಸಲು ಜಿಲ್ಲಾ ಪಂಚಾಯತ Website ದಲ್ಲಿ Link ಒದಗಿಸುವದು ಅವಶ್ಯಕವಿರುತ್ತದೆ. ಅರ್ಜಿ ಸಲ್ಲಿಸಲು NIC ಯಿಂದ ಜಿಲ್ಲಾ ಪಂಚಾಯತ ವೆಬ್‌ಸೈಟದಲ್ಲಿ ಅವಕಾಶ ಕಲ್ಪಿಸುಲಾಗಿದೆ.
ವಿವರ ಈ ಕೆಳಗಿನಂತಿದೆ.

ನೇಮಕಾತಿ ವೇಳಾಪಟ್ಟಿ
1) ಪ್ರಕಟಣೆ ದಿನಾಂಕ: 19-08-2021
- Advertisement -
2) Online ದಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:28-08-2021
- Advertisement -
ಆದ್ದರಿಂದ ಅಭ್ಯರ್ಥಿಗಳು Online ಮೂಲಕ ಅರ್ಜಿ ಸಲ್ಲಿಸಲು NIC ಯಿಂದ ಜಿಲ್ಲಾ ಪಂಚಾಯತ Website ದಲ್ಲಿ ಒದಗಿಸಲಾದ Link ಒದಗಿಸಲು ಕೋರಲಾಗಿದೆ.
ತಾಲುಕಾ ಮಟ್ಟದ ಆಡಳಿತ ಸಹಾಯಕರು, ಡಾಟಾ ಎಂಟ್ರಿ ಆಪರೇಟರ ತಾತ್ಕಾಲಿಕ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಲು ಇಲ್ಲಿ ಒತ್ತಿ – CLICK HERE
Also Read : Fairfield Marriott careers – Openings in Belagavi | Apply here